ಶ್ರೀಂ ಶ್ರೀ ಕಂ ಕಪಿಲಾಯ ನಮಃ ಪುಷ್ಯ ಬಹುಳ ದ್ವಿತೀಯಾ ನಾರಾಯಣಾರ್ಯ ಕರಾಬ್ಜೋತ್ಥ ಹರೇಃ ಪಾದವಲಂಬಿನಃ/ ಸ್ಮರಾಮಿ ಶ್ರೀ ಹನುಮದ್ದಾರ್ಯಂ ಕರಣತ್ರಯ ವಿಶುದ್ಧಯೇ// ಮಹಾನ್ ಸಾಧಕರಾದ *ಶ್ರೀನೀಲಂಗಿ ನಾರಾಯಣಾಚಾರ್ಯರ ಶಿಷ್ಯರೂ , ಕನಸಿನಲ್ಲಿ ಪಾಂಡುರಂಗನ ದರ್ಶನ ಪಡೆದವರು, ರಾಯರ ಪರಮಾನುಗ್ರಹಪಾತ್ರರು, ಅಪರೋಕ್ಷಜ್ಞಾನಿಗಳು, ದಾಸ ಸಾಹಿತ್ಯಕ್ಕೆ ಪರಮೋತ್ಕೃಷ್ಟ ಸೇವೆಯನ್ನು ಮಾಡಿದವರಾದ ಶ್ರೀಮಣೂರು ಹನುಮದಾಸರ ಆರಾಧನಾ ಮಹೋತ್ಸವವು ----- ಶ್ರೀ ಮಣೂರು ಹನುಮಂತದಾಸರು Mannur a place known for a great Madhwa Keshetra in south India. This place has Dhruva Kararchita Sri Chenna Keshav Deva(Sri Vidyanidhi Teerth of Sri Uttaradimath, found the lord in middle of river bheema as per message from lord in their dream, and installed it on Adhya family house). This place is a great madhwa saints place who were in lineage of Sri Uttaradimath. Saints like Sri Madhav Teerthi(Moola Brindavana Mannur),...