Skip to main content

Posts

Showing posts with the label sadhakaru

Sarvadarshi Madhwa Sadhakaru - Sri Ramacharya Awadhani

Sri Ramachar H Awadhani An inspirational Madhwa Sadhakaru Inspirational Madhwa leaders ಪ್ರತಿಭಾ ಸಂಪನ್ನ ಶ್ರೀ ರಾಮಾಚಾರ್ಯ ಅವಧಾನಿ ಮಣ್ಣೂರ (ಕುಲಪತಿಗಳು, ರಘುನಾಥತೀರ್ಥ ಅಧ್ಯಯನಾಶ್ರಮ, ಕಲಬುರಗಿ) A perfect Scholar Sri Ramacharya Huchacharya Awadhani - Mannur (Dean, Sri Raghunathteerth Adhyanashrama, Kalaburagi) ರಾಮೂ ಕಾಕಾ ಎಂದೇ ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ಚಿರಪರಿಚತರಾಗಿರುವ ಪಂ. ರಾಮಾಚಾರ್ಯ ಹುಚ್ಚಾಚಾರ್ಯರು 'ಅವಧಾನಿ' ಮನೆತನದ ಅಪ್ಪಟ ಅಪರಂಜಿ ಪ್ರತಿಭೆ. ಸಂಸ್ಕøತ, ಕನ್ನಡ, ಮರಾಠಿ, ಹಿಂದಿ ಭಾಷೆ ಬಲ್ಲವರು, ಸಕಲ ಶಾಸ್ತ್ರ ಪಾರಂಗತರು. A scholar who is known to all generation madhwas across India and were well known as Ramukaka(Ramu-chacha). They are dimond of Awadhani family. The scholar had strong hold on Kannada, Marathi, Hindi, English(to an extent) and were well known for knowing most shastras and their deep meaning. They were guiding people to read all that is available to build good and correct knowledge. ಮಣ್ಣೂರು ಮೂಲದ ರಾಮಾಚಾರ್ಯರದ್ದು ಪಂಡಿತ ಪರಂಪರೆ ಕುಟುಂಬ. ಮಣ್ಣೂರಿನಲ್ಲಿಯೂ ಅನೇಕ ಧಾರ್ಮಿಕ ಪರಂಪರೆಗೆ ಕಾರಣೀಭೂತರದ ಇವರು ತಾವಿದ್ದಲ್ಲಿ ತಮ್ಮ ಸುತ್ತಮ